ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕೊಣಾಜೆ ಠಾಣೆ ಎದುರು ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಪಜೀರು ಹಿಂದು ಹಿತರಕ್ಷಣಾ ವೇದಿಕೆ ಕೊಣಾಜೆ ಠಾಣೆ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡ ಪ್ರಕಾಶ್ ಶೆಟ್ಟಿ ಎಂಬವರು ತಿಂಗಳೊಳಗ ಆರೋಪಿಗಳನ್ನು ಹಿಡಿದರೆ ಪೊಲೀಸರಿಗೆ ರೂ. ೧ ಲಕ್ಷ ಬಹುಮಾನ ಕೊಡುವುಿದಾಗಿ ಘೋಷಿಸಿದ ಪ್ರಸಂಗ ಭಾನುವಾರನಡೆದಿದೆ.