
ಉಳ್ಳಾಲ: ಭವಿಷ್ಯದ ಬೆಳಕು ತಿಳಿದುಕೊಳ್ಳಲು ಮತ್ತು ಜೀವನದ ಸಮಸ್ಯೆಗಳಿಗೆ ಪರಿಹಾರ ಪಡೆಯಲು ತೊಕ್ಕೊಟ್ಟು ಒಳಪೇಟೆಯಲ್ಲಿ ಕೇರಳ ಶ್ರೀ ಕುಟ್ಟಿಚಾತ್ತನ್ ಜ್ಯೋತಿಷ್ಯರು ಸೇವೆಗೆ ಲಭ್ಯರಿದ್ದಾರೆ.
ಪಂ| ಯೆಸ್. ಗುರುನಂದನ್ (ತಂತ್ರಿ) ವಿಶಿಷ್ಟ ಜ್ಯೋತಿಷ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಹಿರಿಯರಾಗಿರುವ ಅವರು ಹಲವು ವರ್ಷಗಳ ಅನುಭವದೊಂದಿಗೆ, ಕುಂಡಲಿ ವಿಶ್ಲೇಷಣೆ, ವಿವಾಹ ಜೋಡಣೆ, ದೋಷ ಪರಿಹಾರ, ಮತ್ತು ವಾಸ್ತು ಸಲಹೆ ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತಿದ್ದಾರೆ.
ಈ ಕೇಂದ್ರವು ಪ್ರಾಮಾಣಿಕ ಭವಿಷ್ಯವಾಣಿ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಶೀಘ್ರ ಫಲಿತಾಂಶಗಳನ್ನು ನೀಡುವುದರಲ್ಲಿ ಪ್ರಸಿದ್ಧವಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಸೇವೆಗಳಿಗಾಗಿ 8277160404 ಸಂಪರ್ಕಿಸಬಹುದಾಗಿದೆ.